ಮಂಗಳ, ಎನ್.ಟಿ.ಜಯರಾಮರೆಡ್ಡಿ, ಎಂ.ಎನ್.ಪ್ರಸಾದ್ ನಿರ್ದೇಶನ ಮತ್ತು ಎಂ.ಎನ್.ಪ್ರಸಾದ್ ,ಎಚ್.ಸಿ.ಎನ್.ರಾಜು ನಿರ್ಮಾಪಣ ಮಾಡಿರುವ ೧೯೭೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಉಪೇಂದ್ರಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಮಗೋಪಾಲ್ ಮತ್ತು ಶ್ರೀಲಲಿತ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಮಗೋಪಾಲ್ ನಾಯಕಿ(ಯರು) = ಶ್ರೀಲಲಿತ ಶಿವರಾಂ ಶ್ರೀಹರ್ಷ == ಉಲ್ಲೇಖಗಳು ==